ಕಾಸರಗೋಡು : ಜಿಲ್ಲೆಯಲ್ಲಿ ಬುಧವಾರ 6 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು , 13 ಮಂದಿ ಗುಣಮುಖರಾಗಿದ್ದಾರೆ ಮಂಗಳವಾರ ಯಾವುದೇ ಪ್ರಕರಣ ಪತ್ತೆಯಾಗಿರಲಿಲ್ಲ .
ಜಿಲ್ಲೆಯಲ್ಲಿ 29 ಮಂದಿ ಚಿಕಿತ್ಸೆಯಲ್ಲಿದ್ದಾರೆ. 93 ಮಂದಿ ನಿಗಾದಲ್ಲಿದ್ದಾರೆ.