ಕಾಸರಗೋಡು : ಜಿಲ್ಲೆಯಲ್ಲಿ ರವಿವಾರ ಎಂಟು ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು,ಐದು ಮಂದಿ ಗುಣ ಮುಖ ರಾಗಿದ್ದಾರೆ.46 ಮಂದಿ ಚಿಕಿತ್ಸೆಯಲ್ಲಿದ್ದಾರೆ.
128 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1,66,502 ಮಂದಿಗೆ ಸೋಂಕು ದೃಢ ಪಟ್ಟಿದ್ದು, ಈ ಪೈಕಿ 1,64,955 ಮಂದಿ ಗುಣಮುಖರಾಗಿದ್ದಾರೆ.
ಇದುವರೆಗೆ ಮೃತ ಪಟ್ಟವರ ಸಂಖ್ಯೆ 1,350 ಕ್ಕೇರಿದೆ. ಕೇರಳದಲ್ಲಿ ರವಿವಾರ 400 ಮಂದಿಗೆ ಸೋಂಕು ದೃಢ ಪಟ್ಟಿದೆ