News Karnataka Kannada
Saturday, April 27 2024
ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 227 ಮಂದಿಗೆ ಕೊರೋನಾ ಪಾಸಿಟಿವ್ ದೃಢ

New Delhi: India reports 16,866 new COVID-19 cases, 41 deaths
Photo Credit :
ಕಾಸರಗೋಡು ; ಜಿಲ್ಲೆಯಲ್ಲಿ ಗುರುವಾರ 227 ಮಂದಿಗೆ ಕೊರೋ ನಾ ಪಾಸಿಟಿವ್ ದೃಢ ಪಟ್ಟಿದ್ದು, 671 ಮಂದಿ ಗುಣಮುಖ ರಾಗಿದ್ದಾರೆ. 2,702 ಮಂದಿ ಚಿಕಿತ್ಸೆ ಯಲ್ಲಿ ದ್ದಾರೆ.
11,968 ಮಂದಿ ನೀಗಾದಲ್ಲಿದ್ದಾರೆ. ಇದುವರೆಗೆ 1,63,934 ಮಂದಿಗೆ ಸೋಂಕು ದೃಡ ಪಟ್ಟಿದ್ದು 1,59,821 ಮಂದಿ ಗುಣಮುಖರಾಗಿದ್ದಾರೆ. 1,182 ಮಂದಿ ಮೃತಪಟ್ಟಿದ್ದಾರೆ . ಕೇರಳದಲ್ಲಿ ಗುರುವಾರ 18,420 ಮಂದಿಗೆ ಸೋಂಕು ಪತ್ತೆಯಾಗಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು