News Karnataka Kannada
Thursday, May 09 2024
ಕಾಸರಗೋಡು

ಆಯತಪ್ಪಿ ಬಾವಿಗೆ ಬಿದ್ದ ಮೊಮ್ಮಗಳನ್ನು ರಕ್ಷಿಸಿದ ಅಜ್ಜಿ

Well
Photo Credit :

ಕಾಸರಗೋಡು : ಆಯತಪ್ಪಿ ಬಾವಿಗೆ ಬಿದ್ದ ಮೂರು ವರ್ಷದ ಮೊಮ್ಮಗಳನ್ನು ರಕ್ಷಿಸುವ ಮೂಲಕ ಆಕೆಯ ಅಜ್ಜಿ ಸಾಹಸ ಮೆರೆದಿದ್ದಾರೆ.

ಇಂತಹ ಘಟನೆ ಕಳ್ಳಾರ್​ ಅಡ್ಕದಲ್ಲಿ ಶನಿವಾರ ಸಂಜೆ ಸಂಭವಿಸಿದ. ಮನೆ ಬಳಿ ಆಟವಾಡುತ್ತಿದ್ದ ಕಳ್ಳಾರ್​ ಅಡ್ಕ ನಿವಾಸಿ ಲೀಲಮ್ಮ(56) ಅವರ ಮೊಮ್ಮಗಳು ಆಕಸ್ಮಿಕವಾಗಿ ಬಾವಿಗೆ ಬಿದ್ದಳು. ಇದನ್ನು ಕಂಡ ಲೀಲಮ್ಮ ತಕ್ಷಣ ಬಾವಿಗೆ ಧುಮುಕಿ, ಮಗುವನ್ನು ಎತ್ತಿ ಬಾವಿಯೊಳಗೆ ಮೋಟಾರ್​ಗೆ ಅಳವಡಿಸಿದ ಪೈಪನ್ನು ಹಿಡಿದು ನಿಂತಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಕುತ್ತಿಕೋಲ್​ನಿಂದ ಕಳ್ಳಾರ್​ ಅಡ್ಕಗೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯು ಅಜ್ಜಿ-ಮೊಮ್ಮಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಾವಿಯಲ್ಲಿ ಅಲ್ಪ ಪ್ರಮಾಣದ ನೀರಿದ್ದ ಕಾರಣ ಹೆಚ್ಚಿನ ಅಪಾಯ ಉಂಟಾಗಿರಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು