News Karnataka Kannada
Tuesday, May 07 2024
ಕಾಸರಗೋಡು

ಅಕ್ರಮ ಮರಳುಗಾರಿಕೆ: ಮೂರು ಲಾರಿ, ಐದು ಲೋಡ್ ಮರಳು ವಶ

Larry
Photo Credit : News Kannada

ಕಾಸರಗೋಡು :  ಕಾಸರಗೋಡು ಡಿವೈಎಸ್ಪಿ ಪ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜೋಡುಕಲ್ಲು ಬೊಳ್ಳಾರ್ ಎಂಬಲ್ಲಿಂದ  ಭಾರೀ ಪ್ರಮಾಣದ ಅಕ್ರಮ ಮರಳು ವಶಪಡಿಸಿ ಕೊಳ್ಳಲಾಗಿದೆ. ಮರಳು ತುಂಬಿಸಿದ್ದ ಮೂರು ಲಾರಿಗಳು ಹಾಗೂ ದಾಸ್ತಾನಿಡಲಾಗಿದ್ದ ಐದು ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ಮರಳುಗಾರಿಕೆಯಲ್ಲಿ ತೊಡಗಿದ್ದ ಹಾಗೂ ಮರಳು ಗರಿಕೆಗೆ  ಸೌಲಭ್ಯ ನೀಡಿದವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಲಾರಿ ಚಾಲಕ ಶರೀಫ್, ಮುಹಮ್ಮದ್  ರಾಫಿ ಬಾಯಿಕಟ್ಟೆ, ಅಬೂಬಕ್ಕರ್  ಸಿದ್ದೀಕ್  ನನ್ನು ಬಂಧಿಸಲಾಗಿದೆ.

ಮರಳುಗಾರಿಕೆಗೆ ಸಹಕರಿಸಿದ  ಜೋಡುಕಲ್ಲು  ಪಜೀರ್ ನ ಖಾಲಿದ್, ಗುಂಡಿಬೈಲ್ ನ  ಇಬ್ರಾಹಿಂ ಮೊದಲಾದವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು