Categories: ಕರಾವಳಿ

ಗೋಹತ್ಯೆ ನಿಷೇಧ ಕಾಯಿದೆ ಬದಲಾಯಿಸಿದರೆ ಒಳಗೆ, ಹೊರಗೆ ಹೋರಾಟ: ನಗರದಲ್ಲಿ ಮಾಜಿ ಸಚಿವ ಕೋಟ

ಉಡುಪಿ: ಕಾಂಗ್ರೆಸ್ ಸರಕಾರ ರೈತರು ಮತ್ತು ಹೈನುಗಾರರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಮಾಡಲಿ. ಅದುಬಿಟ್ಟು ಗೋಹತ್ಯೆ ನಿಷೇಧ ಕಾಯಿದೆಯಲ್ಲಿ ಬದಲಾವಣೆ ತಂದರೆ ಬಿಜೆಪಿ ಪಕ್ಷ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಗೋವುಗಳ ಸಂರಕ್ಷಣೆಗಾಗಿ ಮತ್ತು ಕೃಷಿಕರ ಅನುಕೂಲಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿದೆ. ಆದರೆ ಪಶುಸಂಗೋಪನೆ ಸಚಿವರ ಹೇಳಿಕೆ ಆಶ್ಚರ್ಯ ತಂದಿದೆ. ಮುಖ್ಯಮಂತ್ರಿಗಳು ತಮ್ಮ ಸಚಿವರನ್ನು ಕರೆದು ಈ ಬಗ್ಗೆ ಮಾತಾಡಬೇಕು ಎಂದರು.
ರಾಜ್ಯದ ಜನರು ನಿಮಗೆ ಮತ ಹಾಕಿರುವುದು ನೀವು ಕೊಟ್ಟ ಆಶ್ವಾಸನೆಗಳಿಗಾಗಿ, ಅದನ್ನು ಈಡೇರಿಸಲು ಪ್ರಯತ್ನಮಾಡಿ. ಅದು ಬಿಟ್ಟು ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿ ಈ ರೀತಿಯ ಹೇಳಿಕೆ ನೀಡಬೇಡಿ. ಇದರಿಂದಾಗಿ ಗೋವುಗಳ ಮಾರಣಹೋಮವಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.

Umesha HS

Recent Posts

ಆ್ಯಂಬುಲೆನ್ಸ್ , ಕಾರಿನ ನಡುವೆ ಭೀಕರ ಅಪಘಾತ : ಮೂರು ಮಂದಿ ಸಾವು

ಆ್ಯಂಬುಲೆನ್ಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಇಂದು…

4 mins ago

ಕಾಲಿನ ಮೂಲಕ ಮತ ಚಲಾಯಿಸಿ ಎಲ್ಲರಿಗೂ ಸ್ಫೂರ್ತಿಯಾದ ಯುವಕ

ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಯುವಕನೊಬ್ಬ ಕಾಲುಗಳ ಮೂಲಕ ತಮ್ಮ ಮತ ಚಲಾಯಿಸಿ ಎಲ್ಲರಿಗೂ ಸ್ಫೂರ್ತಿಯಾದ ಘಟನೆ ನಡೆದಿದೆ.

33 mins ago

ಆಸ್ಪತ್ರೆಯಲ್ಲಿ ಕಂಡ ಕಂಡವರ ಮೇಲೆ ಚಾಕು ಇರಿತ : 10 ಮಂದಿ ಸಾವು

ಚೀನಾದ ನೈಋತ್ಯ ಪ್ರಾಂತ್ಯದ ಯುನ್ನಾನ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ವ್ಯಕ್ತಿ ಕಂಡ ಕಂಡವರ ಮೇಲೆ ಚಾಕುವನಿಂದ ಹಲ್ಲೆ ಮಾಡಿದ್ದಾನೆ ಪರಿಣಾಮ 10 ಮಂದಿ…

37 mins ago

ಒಂದೇ ಕುಟುಂಬದ 96 ಮಂದಿ ಮತ ಚಲಾವಣೆ: ಸೆಲ್ಫಿ ತೆಗೆದು ಸಂಭ್ರಮಾಚರಣೆ

ವಿದೇಶದಿಂದ ಮತ ಹಾಕುವುದಕ್ಕಾಗಿಯೇ ಬಂದವರು, ಒಟ್ಟಾಗಿ ಬಂದು ವೋಟ್‌ ಹಾಕಿ ಸೆಲ್ಫಿ ತೆಗೆದುಕೊಂಡು ಒಂದೇ ಕುಟುಂಬದ 69 ಮಂದಿ, ಮತ…

47 mins ago

ರಿಯಲ್‌ ಹೀರೋ : ಆಟೋ ಚಾಲಕಿಯರ ಸಾಲ ತೀರಿಸಿದ ನಟ ರಾಘವ್ ಲಾರೆನ್ಸ್

 ಬಡತನವನ್ನು ತುಳಿದು ಮೇಲೆ ಬಂದಿರುವ ತಮಿಳು ಖ್ಯಾತ ನಟ ರಾಘವ್ ಲಾರೆನ್ಸ್ ಅವರು ಸಾಮಾಜಿಕ ಸೇವಗಳಿಂದ ಗುರುತಿಸಿಕೊಂಡಿದ್ದಾರೆ. ಇವರನ್ನೆ ತನ್ನ…

51 mins ago

ನಟ ಶೇಖರ್ ಸುಮನ್, ರಾಧಿಕಾ ಖೇರಾ ಬಿಜೆಪಿಗೆ ಸೇರ್ಪಡೆ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಈ ನಡುವೆ ಬಾಲಿವುಡ್ ನಟ ಶೇಖರ್​ ಸುಮನ್ ಹಾಗೂ ಕಾಂಗ್ರೆಸ್​ನ…

1 hour ago