ಹುಬ್ಬಳ್ಳಿ: ಆನ್ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಹಾಸ್ಟಲ್ ರೂಮ್ದಲ್ಲಿ ನೇಣು ಹಾಕಿಕ್ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಧಾರವಾಡ ಕಮೀಷನರ್ ಶಶಿಕುಮಾರ್ , ಗ್ಯಾಮ್ಲಿಂಗ್ ಮಾಡಿದವರು ಉದ್ದಾರ ಆಗಿದವರು ಇತಿಹಾಸದಲ್ಲಿ ಇಲ್ಲಾ. ಮಹಾಭಾರತದಲ್ಲಿ ಪಾಂಡುವರು ಇಡೀ ರಾಜ್ಯ ವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕಷ್ಟ ಪಟ್ಟು ತಂದೆ ತಾಯಿ ದುಡ್ಡು ಕಳೆಸಿರುತ್ತಾರೆ ಇಂತಹ ಗ್ಯಾಮ್ಲಿಂಗ್ ಗೆ ಹಾಕಿ ದುಡ್ಡು ಕಳೆದುಕೊಳ್ಳ ಬೇಡಿ ಅಂತಾ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಮೂಲತಃ ಬಿಜಾಪುರ ಜಿಲ್ಲೆ ತಾಳಿಕೋಟಿ ಯಲ್ಲಿಯವರು. ಎವಿಎಟ್ ರ ಗೇಮಿಂಗ್ ನಲ್ಲಿ ದುಡ್ಡನ್ನು ಹಾಕಿದ್ದೀನಿ ಅಂತಾ ಸಹಚರೊಂದಿಗೆ ಹೇಳಿದರು. ಸ್ವಲ್ಪ ಗೆದ್ದು ,ಸೋತಿದ್ದೀನಿ ಅಂತಾ ಸಹಚರರೊಂದಿಗೆ ಹಂಚಿಕೊಂಡಿದರು. ಅವರ ತಾಯಿಯವರಿಗೆ ಬರುವ ಹಾಗೆ ಹೇಳಿದ್ದೇನೆ ಅವರು ಬಂದ ನಂತರ ಕಂಪ್ಲೀಟ್ ಮಾಡಿಕೊಂಡು ತನಿಖೆ ಮಾಡಲಾಗುವುದು ಎಂದರು.

