ಗುಂಡ್ಲುಪೇಟೆ : ಹರಿಯಾಣದಲ್ಲಿ ವೋಟ್ ಚೋರಿಯಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ರಾಗಾ ಪ್ಯಾಮಿಲಿಯೇ ಚೋರ್ ಕುಟುಂಬವಾಗಿದೆ ಎಂದು ಜರಿದರು.
ರಾಹುಲ್ ಗಾಂಧಿಯೇ ದೊಡ್ಡ ಕಳ್ಳನಾಗಿದ್ದು ಅವರ ಇಡೀ ಖಾಂದಾನವೇ ಚೋರ್ ಕುಟುಂಬವಾಗಿದೆ ಎಂದು ಕಿಡಿಕಾರಿದರು. ಅಂಭೆಡ್ಕರ್ ಅವರು 1952 ರಲ್ಲಿ ಚುನಾವಣೆಗೆ ಸ್ಪರ್ದಿಸಿದ್ದಾಗ ನೆಹರು 70 ಸಾವಿರ ಮತಗಳನ್ನ ಕುಲಗೆಟ್ಟ ಮತಗಳನ್ನಾಗಿ ಪರಿವರ್ತಿಸಿದ್ರು ಇಂದು ಇವರೇ ವೋಟ್ ಚೋರಿ ಅಂತ ಅರಚುತ್ತಿದ್ದಾರೆ ಎಂದು ಲೇವಡಿ ಮಾಡಿದರು.

