Bengaluru 22°C
Ad

ಮರಿಗಳೊಟ್ಟಿಗೆ ತಾಯಿ ಹುಲಿ ವಿಶ್ರಮಿಸುತ್ತಿರುವ ಸುಂದರ ದೃಶ್ಯಕಂಡು ಪುಳಕಿತಗೊಂಡ ಪ್ರವಾಸಿಗರು

ಮೂರು ಮರಿಗಳೊಟ್ಟಿಗೆ ತಾಯಿ ಹುಲಿ ವಿಶ್ರಮಿಸುತ್ತಿರುವ ದೃಶ್ಯ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕಂಡುಬಂದಿದ್ದು , ಹುಲಿಗಳನ್ನ ಕಂಡು ಸಪಾರಿಗೆ ತೆರಳಿದ್ದ ಪ್ರವಾಸಿಗರು ಪುಳಕಿತರಾಗಿದ್ದಾರೆ.

ಗುಂಡ್ಲುಪೇಟೆ : ಮೂರು ಮರಿಗಳೊಟ್ಟಿಗೆ ತಾಯಿ ಹುಲಿ ವಿಶ್ರಮಿಸುತ್ತಿರುವ ದೃಶ್ಯ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕಂಡುಬಂದಿದ್ದು , ಹುಲಿಗಳನ್ನ ಕಂಡು ಸಪಾರಿಗೆ ತೆರಳಿದ್ದ ಪ್ರವಾಸಿಗರು ಪುಳಕಿತರಾಗಿದ್ದಾರೆ.

Ad
300x250 2

ಇಂದು ಮುಂಜಾನೆ ಎಂದಿನಂತೆ ಸಪಾರಿಗೆ ತೆರಳಿದ್ದವರಿಗೆ ಬಂಡೆ ಕೆಳಗೆ ಮರಿಗಳೊಟ್ಟಿಗೆ ವಿಶ್ರಮಿಸುತ್ತಿದ್ದ ಹುಲಿ ದರ್ಶನ ನೀಡಿದೆ, ಸತತ ಬರ ಬಿಸಿಲಿನಿಂದ ಬಳಲಿದ್ದ ವನ್ಯ ಪ್ರಾಣಿಗಳು ಇತ್ತೀಚಿಗೆ ಸುರಿದ ಬಾರಿ ಮಳೆಗೆ ನಿಟ್ಟುಸಿರುಬಿಟ್ಟಿವೆ, ಕಾಡಿನ ಒಳಗೆ ಅಲ್ಲಲ್ಲಿ ಜರಿಹರಿಯುವ ದೃಶ್ಯಗಳು ಕಾಣಸಿಗುತ್ತಿದ್ದು ಬಹುತೇಕ ಕೆರೆಗಳು ಭರ್ತಿಯಾಗಿವೆ. ಮಳೆಯಾದ ಬಳಿಕ ಪ್ರವಾಸಿಗರಿಗೆ ಸಪಾರಿ ವೇಳೆ ಹುಲಿ ಚಿರತೆಗಳ ದರ್ಶನವಾಗುತ್ತಿವೆ

Ad
Ad
Nk Channel Final 21 09 2023
Ad