ಚಾಮರಾಜನಗರ: ಕೆರೆಗೆ ಬಿದ್ದ ವಿದ್ಯಾರ್ಥಿನಿಯನ್ನು ಹೋಂಗಾರ್ಡ್ ರಕ್ಷಿಸಿದ ಘಟನೆ ನಡೆದಿದೆ. ಕೊಳ್ಳೇಗಾಲದ ಚಿಕ್ಕರಂಗನಾಥ ಕೆರೆಗೆ ವಿದ್ಯಾರ್ಥಿನಿ ಬಿದ್ದಿದ್ದಳು.
ಶನಿವಾರ ಸಂಜೆ ಕಾಲೇಜು ಮುಗಿಸಿ ಹಿಂತಿರುಗುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದ ವಿದ್ಯಾರ್ಥಿನಿ ರಾಜಮ್ಮ(17)ಳನ್ನು ಹೋಂ ಗಾರ್ಡ್ ಕೂಡಲೇ ಕೆರೆಗೆ ಹಾರಿ ರಕ್ಷಿಸಿದ್ದಾರೆ. ಹೋಂಗಾಡ್೯ ಕೖಷ್ಣಮೂತಿ೯ ಎಂಬುವರಿಂದ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಲಾಗಿದೆ.

