ಚಾಮರಾಜನಗರ : ತಮಿಳುನಾಡು ರಾಷ್ಟ್ರೀಯ ಹೆದ್ದಾರಿಯ ಬಣ್ಣಾರಿ ಸಮೀಪ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನ ಒಂಟಿ ಸಲಗ ದಿಢೀರ್ ತಡೆದ ಘಟನೆ ನಡೆದಿದೆ.
ರಸ್ತೆಯ ಮಧ್ಯೆಯೇ ನಿಂತ ಸಲಗ ಲಾರಿಯಲ್ಲಿದ್ದ ಕಬ್ಬನ್ನು ಎಳೆಯುತ್ತಿದ್ದ ಕಾರಣ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.