News Karnataka Kannada
Monday, April 22 2024
Cricket
ಬೆಂಗಳೂರು

ಬಿಎಸ್‌ಪಿ ಮುಖಂಡನಿಂದ ಯುವಕನ ಮೇಲೆ ಹಲ್ಲೆ; ಗಾಡಿಗೆ ಗುದ್ದಿದ್ದನ್ನು ಪ್ರಶ್ನಿಸಿದ ಪ್ರತಿಫಲ

ಪುನಿತ್‌ ಎಂಬ ಯುವಕನ ಗಾಡಿಗೆ BSP ಸ್ಟೇಟ್‌ ಜನರಲ್ ಸೆಕ್ರೆಟರಿ ಬೋರ್ಡಿನ ಕಾರ್‌ ಡಿಕ್ಕಿಯಾಗಿದ್ದು, ಆ ಬಗ್ಗೆ ಪ್ರಶ್ನಿಸಲು ಹೋದಾಗ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Photo Credit : News Kannada

ಬೆಂಗಳೂರು: ಪುನಿತ್‌ ಎಂಬ ಯುವಕನ ಗಾಡಿಗೆ BSP ಸ್ಟೇಟ್‌ ಜನರಲ್ ಸೆಕ್ರೆಟರಿ ಬೋರ್ಡಿನ ಕಾರ್‌ ಡಿಕ್ಕಿಯಾಗಿದ್ದು, ಆ ಬಗ್ಗೆ ಪ್ರಶ್ನಿಸಲು ಹೋದಾಗ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಲಸದ ನಿಮಿತ್ತ ಹೊರಟಿದ್ದ ಪುನಿತ್ ಗಾಡಿಗೆ ಹಲಸೂರು ಕೆರೆ ಬಳಿ ಕಾರ್‌ ಡಿಕ್ಕಿ ಹೊಡೆಯುತ್ತದೆ. ಬಿಎಸ್​ಪಿ ಸ್ಟೇಟ್ ಜನರಲ್ ಸೆಕ್ರೆಟರಿ ಬೋರ್ಡ್ ಇದ್ದ ಆ ಕಾರಿನಲ್ಲಿ ಇದ್ದವರ ಬಳಿ ಆ ಬಗ್ಗೆ ಮಾತಾಡಲು ಹೋದಾಗ ಹಲ್ಲೆ ನಡೆಸಲಾಗಿದೆ. ನಂತರ ಕಾರಿನಲ್ಲಿದ್ದವರು ಪರಾರಿಯಾಗಿದ್ದು, ಪುನೀತ್​ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು