News Karnataka Kannada
Thursday, May 02 2024
ಬೆಂಗಳೂರು

ಆರ್ಡರ್‌ ನಲ್ಲಿ ಮುಂದೆ ತೆರಿಗೆ ಪಾವತಿಯಲ್ಲಿ ಹಿಂದೆ: ಜೊಮಾಟೊ, ಸ್ವಿಗ್ಗಿಗೆ ನೋಟಿಸ್‌ ಜಾರಿ

Notice issued to Zomato, Swiggy over delay in payment of tax ahead in order
Photo Credit : News Kannada

ಬೆಂಗಳೂರು: ಈಗ ನಗರ ಪ್ರದೇಶಗಳಲ್ಲಿ ಸ್ವಿಗ್ಗಿ, ಜೊಮೆಟೊ ನಂತಹ ಆನ್‌ ಲೈನ್‌ ಡೆಲಿವರಿ ಆಪ್‌ ಮೂಲಕ ಆಹಾರ ಆರ್ಡರ್‌ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಅದೇ ರೀತಿ ವಿಶೇಷ ದಿನಗಳಲ್ಲಿ ಇಷ್ಟು ಲಕ್ಷ ಲಕ್ಷ ಸಂಖ್ಯೆಯಲ್ಲಿ ಗ್ರಾಹಕರು ಬಿರಿಯಾನಿ ಸೇರಿದಂತೆ ಫುಡ್‌ ಆರ್ಡರ್‌ ಮಾಡಿದ ವಿವರಗಳನ್ನು ಈ ಆಪ್‌ಗಳು ಸಂತೊಷದಿಂದ ಹಂಚಿಕೊಳ್ಳುತ್ತವೆ. ಆದರೆ ತೆರಿಗೆ ಕಟ್ಟುವ ವಿಚಾರದಲ್ಲಿ ಈ ಸಂಸ್ಥೆಗಳು ಹಿಂದೆ ಬಿದ್ದಿವೆ ಎಂಬ ವಿಷಯ ಈಗ ಹೊರಬಂದಿದೆ.

ಜೊಮಾಟೊ ಮತ್ತು ಸ್ವಿಗಿ ಸಂಸ್ಥೆ ಬಾಕಿ ಉಳಿಸಿಕೊಂಡಿರುವ 750 ಕೋಟಿ ರೂ. ಪರೋಕ್ಷ ತೆರಿಗೆ ಪಾವತಿಸುವಂತೆ ಜಿಎಸ್‌ಟಿ ಗುಪ್ತದಳ ಡೈರಕ್ಟರ ಜನರಲ್‌ ನೋಟಿಸ್‌ ಜಾರಿ ಮಾಡಿದೆ.

ಈ ಪೈಕಿ ಜೊಮೊಟೊ ದಿಂದ 400 ಕೋಟಿ ಹಾಗೂ ಸ್ವಿಗಿಯಿಂದ 350 ಕೋಟಿ ರೂ. ತೆರಿಗೆ ಸರ್ಕಾರಕ್ಕೆ ಪಾವತಿಯಾಗಬೇಕಿದೆ ಎಂದು ಮೂಲಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು