ಬೆಂಗಳೂರು:  ಆಗಸ್ಟ್‌   29 ರಿಂದ 31 ರವರೆಗೆ ಬೆಂಗಳೂರಿನ ವಿದ್ಯಾರಣ್ಯ ಪುರದ ಕಿಂಗ್ಸ್ ಮೆಡೋಸ್ ಹೋಟೆಲ್ ನಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆ  ನಡೆದಿದ್ದು ಈ  ಪ್ರತಿಭಾ ಸೌನ್ಶಿಮಠದಿಂದ 3 ದಿನಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೀಗ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತೆ ನೀಡಲಾಗಿದೆ.

1.  ಡಾ.ನಿಶಿತಾ ಶೆಟ್ಟಿಯಾನ್ ಫರ್ನಾಂಡಿಸ್ – ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ನ್ಯಾಷನಲ್

2. ಡಾ.ಶ್ರುತಿ ಬಲ್ಲಾಳ್ – ಮಿಸೆಸ್ ಇಂಡಿಯಾ ಅರ್ಥ್ ಇಂಟರ್ನ್ಯಾಷನಲ್

ಮಿಸೆಸ್ ಇಂಡಿಯಾ ಕರ್ನಾಟಕ ರಾಜ್ಯ ಕಿರೀಟ

# ಮಿಸೆಸ್ ಇಂಡಿಯಾ ಕರ್ನಾಟಕ ವರ್ಗ

1. ಡಾ.ರಶ್ಮಾ ಎಂ ಶೆಟ್ಟಿ – ಮಿಸೆಸ್ ಇಂಡಿಯಾ ಕರ್ನಾಟಕ ಫಸ್ಟ್ ರನ್ನರ್ ಅಪ್

2. ವಿದ್ಯಾ ಸಂಪತ್ ಕರ್ಕೇರ – ಮಿಸೆಸ್ ಇಂಡಿಯಾ ಕರ್ನಾಟಕ ಸೆಕೆಂಡ್ ರನ್ನರ್ ಅಪ್


# ಕ್ಲಾಸಿಕ್. ಮಿಸೆಸ್ ಇಂಡಿಯಾ ಕರ್ನಾಟಕ ವರ್ಗ

1. ಸಬಿತಾ ರಂಜಿತ್ – ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ವಿಜೇತೆ

2. ಡಾ.ಅರ್ಚನಾ ಭಟ್ – ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಮೂರನೇ ರನ್ನರ್ ಅಪ್


# ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ವಿಭಾಗ

1. ನಂದಿನಿ ವಿ ಕಾಮತ್ – ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ವಿಜೇತೆ

ಮಿಸ್ ಇಂಡಿಯಾ ಕರ್ನಾಟಕ ವಿಭಾಗ

1. ದೀಶಾಲ್ ತೌರೋ – ಮಿಸೆಸ್ ಇಂಡಿಯಾ ಕರ್ನಾಟಕ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.