ಬೆಂಗಳೂರು: ಚಿನ್ನದ ಜೊತೆಗೆ ಬೆಳ್ಳಿ ದರದಲ್ಲೂ ಭಾರಿ ಇಳಿಕೆಯಾಗಿದ್ದು, ದೇಶದಲ್ಲಿ ಇಂದು 100 ಗ್ರಾಂ 24 ಕ್ಯಾರಟ್ ಚಿನ್ನದ ದರದಲ್ಲಿ ಬರೋಬ್ಬರಿ 18,000 ರೂಪಾಯಿಗಳಷ್ಟು ದರ ಇಳಿಕೆಯಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ:1 ಗ್ರಾಂ: 14,013 ರೂಪಾಯಿ (180 ರೂ. ಇಳಿಕೆ), 8 ಗ್ರಾಂ (1 ಪವನ್): 1,12,104 ರೂಪಾಯಿ (1,440 ರೂ. ಇಳಿಕೆ), 10 ಗ್ರಾಂ: 1,40,130 ರೂಪಾಯಿ (1,800 ರೂ. ಇಳಿಕೆ), 100 ಗ್ರಾಂ: 14,01,300 ರೂಪಾಯಿ (18,000 ರೂ. ಇಳಿಕೆ).

ದೇಶದಲ್ಲಿಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ: 1 ಗ್ರಾಂ: 12,845 ರೂಪಾಯಿ (165 ರೂ. ಇಳಿಕೆ), 8 ಗ್ರಾಂ: 1,02,760 ರೂಪಾಯಿ (1,320 ರೂ. ಇಳಿಕೆ), 10 ಗ್ರಾಂ: 1,28,450 ರೂಪಾಯಿ (1,650 ರೂ. ಇಳಿಕೆ), 100 ಗ್ರಾಂ: 12,84,500 ರೂಪಾಯಿ (16,500 ರೂ. ಇಳಿಕೆ).

ನಗರ ಇಂದಿನ ದರ (10 ಗ್ರಾಂಗೆ) ಬೆಂಗಳೂರು 1,28,450 ರೂಪಾಯಿ, ಮುಂಬೈ 1,28,450 ರೂಪಾಯಿ, ಹೈದರಾಬಾದ್ 1,28,450 ರೂಪಾಯಿ, ಕೋಲ್ಕತ್ತಾ 1,28,450 ರೂಪಾಯಿ, ಪುಣೆ 1,28,450 ರೂಪಾಯಿ
ದೆಹಲಿ 1,28,600 ರೂಪಾಯಿ, ಚೆನ್ನೈ 1,32,990 ರೂಪಾಯಿ.

ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ; ಕೆಜಿಗೆ 5,000 ರೂ. ಕಡಿಮೆಯಾಗಿದೆ. ಚಿನ್ನದ ದರ ಇಳಿಕೆಯ ಬೆನ್ನಲ್ಲೇ ಬೆಳ್ಳಿ ಮಾರುಕಟ್ಟೆಯೂ ತಣ್ಣಗಾಗಿದೆ. ಇಂದು 1 ಕೆಜಿ ಬೆಳ್ಳಿ ದರದಲ್ಲಿ ಬರೊಬ್ಬರಿ 5,000 ರೂಪಾಯಿಗಳಷ್ಟು ಬಂಪರ್ ಇಳಿಕೆಯಾಗಿದೆ. 10 ಗ್ರಾಂ: 2,350 ರೂಪಾಯಿ, 100 ಗ್ರಾಂ: 23,500 ರೂಪಾಯಿ, 1 ಕೆಜಿ (1000 ಗ್ರಾಂ): 2,35,000 ರೂಪಾಯಿ ಇದೆ.