ಚಿತ್ರದುರ್ಗ: ಪರೀಕ್ಷಾರ್ಥವಾಗಿ ಹಿರಿಯೂರು ತಾಲೂಕು ವದ್ದಿಕೆರೆ ಬಳಿ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್ ವಿಮಾನವೊಂದು ಧರೆಗುರುಳಿದೆ. ಡಿಆರ್ಡಿಒ ಸಿದ್ಧಪಡಿಸಿದ್ದ ಯುದ್ಧ ವಿಮಾನ ನಾಯಕನ ಹಟ್ಟಿ ಸಮೀಪದ ಕುದಾಪುರ ವಾಯು ನೆಲೆಯಿಂದ ಭಾನುವಾರ ಬೆಳಗ್ಗೆ ಹಾರಾಟ ಆರಂಭಿಸಿತ್ತು. ಬಳಿಕ ನಿಯಂತ್ರಣ ತಪ್ಪಿ ಜಮೀನಿನಲ್ಲಿ ಪತನವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಚಿತ್ರದುರ್ಗದಲ್ಲಿ ಮಾನವ ರಹಿತ ಡ್ರೋನ್ ವಿಮಾನ ಪತನ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.