ಬೆಂಗಳೂರು: ನಿವೇದಿತಾ ಗೌಡ ತಮ್ಮ ಡ್ಯಾನ್ಸ್, ರೀಲ್ಸ್ ಮೊದಲಾದವುಗಳಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಇಂತಹ ನಿವೇದಿತಾ ಚಂದನ್ ಶೆಟ್ಟಿ ಜೋಡಿಯ ಇನ್ಸ್ಟಾ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ಹಾಡೊಂದಕ್ಕೆ ನಿವೇದಿತಾ ಗೌಡ ಮೈ ಬಳುಕಿಸಿ ಡ್ಯಾನ್ಸ್ ಮಾಡುತ್ತಾರೆ. ಜೊತೆಗೆ ಚಂದನ್ ಶೆಟ್ಟಿಗೆ ಲಿಪ್ಕಿಸ್ ಸಹ ಮಾಡುತ್ತಾರೆ.
ವೈರಲ್ ಆಗಿರೋ ಈ ವೀಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, ‘ಚಂದನ್ ಶೆಟ್ಟಿ ಪಾಪ ಗುರು’ ಎಂದಿದ್ದಾರೆ. ಇನ್ನೊಬ್ಬರು, ‘ಶಿ ಈಸ್ ಸೋ ರೋಮ್ಯಾಂಟಿಕ್’ ಎಂದಿದ್ದಾರೆ. ಮತ್ತೊಬ್ಬರು, ‘ನಿವೇದಿತ ಹಾಗೂ ಚಂದನ್ ಸಮಾಜಕ್ಕೆ ಏನು ಹೇಳಕ್ಕೆ ಹೊರಟಿದ್ದೀರಾ ಅನ್ನೋದು ಸ್ವಲ್ಪ ಕ್ಲಾರಿಟಿ ಕೊಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಹೇ ಚೈಲ್ಡ್ ಮೊದಲು ಒಳ್ಳೆ ಚಡ್ಡಿ ಬಟ್ಟೆ ಹಾಕೋ ದುಡ್ಡು ಇಲ್ಲ ಅಂದ್ರೆ ನಂಬರ್ ಕಳಿಸು ನಾನೇ ದುಡ್ಡು ಕೊಡ್ತೀನಿ’ ಎಂದು ಬೈಯ್ದಿದ್ದಾರೆ. ಆದರೆ ಇದಕ್ಕೆಲ್ಲ ತಲೆಕಡಿಸಿಕೊಳ್ಳದ ನಿವೇದಿತಾ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ.