News Karnataka Kannada
Saturday, May 11 2024
ಬೆಂಗಳೂರು ನಗರ

ಸಂಚಾರಿ ನಿಯಮ ಉಲ್ಲಂಘನೆ: 24ಗಂಟೆಗಳಲ್ಲಿ 9,956 ಪ್ರಕರಣ ದಾಖಲು

Photo Credit :

ಸಂಚಾರಿ ನಿಯಮ ಉಲ್ಲಂಘನೆ: 24ಗಂಟೆಗಳಲ್ಲಿ 9,956 ಪ್ರಕರಣ ದಾಖಲು

ಬೆಂಗಳೂರು: ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆಯವರೆಗೆ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಟನೆ ಸಂಬಂಧ 9.956 ಪ್ರಕರಣ ದಾಖಲು ಹಾಗೂ 34.72 ಲಕ್ಷ ದಂಡ ಸಂಗ್ರಹಿಸಲಾಗಿದೆ.

 ಪ್ರಸ್ತುತ ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಪಾಲಿಸುತ್ತಿದ್ದು ದಂಡದ ಮೊತ್ತವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ನೀಡಿದೆ.

ಹೆಚ್ಚಾಗಿ ಸವಾರರು ಹೆಲ್ಮೆಟ್ ಧರಿಸದ, ಕಾರಿನಲ್ಲಿ ಬೆಲ್ಟ್ ಹಾಕದೆ, ನಿಗದಿಗಿಂತ ಹೆಚ್ಚು ಸರಕು ಸಾಗಿಸುತ್ತಿದ್ದ ಪ್ರಕರಣಗಳು ದಾಖಲಾಗಿವೆ.  ಪಾಮನತ್ತರಾಗಿ ವಾಹನ ಚಲಾಯಿಸಿದ್ದ 427 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು