News Karnataka Kannada
Monday, May 20 2024
ಬೆಂಗಳೂರು ನಗರ

ಶ್ರೀಮಂತ ಶಾಸಕರು: ಕರ್ನಾಟಕವೇ ನಂಬರ್ ವನ್!

Photo Credit :

ಶ್ರೀಮಂತ ಶಾಸಕರು: ಕರ್ನಾಟಕವೇ ನಂಬರ್ ವನ್!

ಬೆಂಗಳೂರು: ಕರ್ನಾಟಕವು ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಮಹಾರಾಷ್ಟ್ರ ಬಳಿಕದ ಸ್ಥಾನದಲ್ಲಿದೆ.

ರಾಜ್ಯದ 224 ಶಾಸಕರ ಪೈಕಿ 203 ಶಾಸಕರು ಶ್ರೀಮಂತರಾಗಿದ್ದಾರೆ ಮತ್ತು ಇವರ ವಾರ್ಷಿಕ ಆದಾಯವು 111.4 ಲಕ್ಷ ರೂ. ಇದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದೆ. ಚುನಾವಣೆಯಲ್ಲಿ ಶಾಸಕರು ಸಲ್ಲಿಸಿರುವಂತಹ ಪ್ರಮಾಣಪತ್ರವನ್ನು ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ.

ಮಹಾರಾಷ್ಟ್ರದ 256 ಶಾಸಕರ ವಾರ್ಷಿಕ ಆದಾಯವು 43.4 ಲಕ್ಷ ರೂ. ಇದೆ. ಆದರೆ ಉತ್ತರ ಭಾರತದ ಶಾಸಕರ ವಾರ್ಷಿಕ ಆದಾಯವು ಸರಾಸರಿ 51.99 ಲಕ್ಷ ರೂ. ಇದೆ. ಪೂರ್ವ ರಾಜ್ಯಗಳ 614 ಶಾಸಕರ ಸರಾಸರಿ ವಾರ್ಷಿಕ ಆದಾಯವು 8.53 ಲಕ್ಷ ರೂ. ಇದೆ. ಛತ್ತೀಸಗಡದ 63 ಶಾಸಕರು ಅತೀ ಕಡಿಮೆ ವಾರ್ಷಿಕ ಆದಾಯ ಹೊಂದಿದ್ದಾರೆ. ಇವರ ವಾರ್ಷಿಕ ಆದಾಯವು 5.4 ಲಕ್ಷ ರೂ. ಇದೆ ಎಂದು ವರದಿಯು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು