News Karnataka Kannada
Monday, April 29 2024
ಬೆಂಗಳೂರು ನಗರ

ವಧು-ವರರಿಗಾಗಿ ವಿಶೇಷ ವಸ್ತ್ರ ವಿನ್ಯಾಸ ಪ್ರದರ್ಶನ

Exhibiton
Photo Credit :

ಬೆಂಗಳೂರು: ಇದು ಮದುವೆಗಳ ಕಾಲವಾಗಿರುವುದರಿಂದ ವಧು-ವರರಿಗೆ ಇಷ್ಟವಾಗುವಂತಹ ವಿಶೇಷವಾಗಿ ವಧು-ವರರಿಗಾಗಿಯೇ ತಯಾರು ಮಾಡಿರುವ ವಸ್ತ್ರಾಭರಣಗಳ ಪ್ರದರ್ಶನ ನಗರದ ದಿ.ಲಲಿತ್ ಅಶೋಕ್ ನಲ್ಲಿ ಆರಂಭವಾಗಿದೆ.ಮೂರು ದಿನಗಳ ಕಾಲ ನಡೆಯುತ್ತಿರುವ ಪ್ರದರ್ಶನ ಗಮನಸೆಳೆಯುತ್ತಿದೆ.

ವಧು-ವರರಿಗೆ  ವಿವಾಹ ವಿಶಿಷ್ಟ ವಸ್ತ್ರಾಭರಣಗಳ ಅತ್ಯುತ್ತಮ ಸಂಗ್ರಹಗಳ ಫ್ಯಾಷನ್ ಲೋಕ ಇಲ್ಲಿ ತೆರೆದು ನಿಂತಿದ್ದು, ಎಲ್ಲವೂ ಒಂದೇ ಸೂರಿನಡಿ ದೊರೆಯುತ್ತಿರುವುದು ಪ್ರದರ್ಶನದ ವೈಶಿಷ್ಟ್ಯತೆಯಾಗಿದೆ. ಇಲ್ಲಿಗೆ ಭೇಟಿ ನೀಡಿದ್ದೇ ಆದ ಫ್ಯಾಷನ್ ಲೋಕವೇ ನಮ್ಮ ಮುಂದೆ ಬಂದು ನಿಂತಂತೆ ಭಾಸವಾಗುತ್ತದೆ.  ಭಾರತದ ಅತ್ಯುತ್ತಮ ವಿಶಿಷ್ಟ  ವಸ್ತ್ರ, ಆಭರಣಗಳ ಪ್ರದರ್ಶನ  ಇದಾಗಿದ್ದು,  ವಧು ವರರು ಹಳೆಯ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ  ವಸ್ತ್ರಗಳು, ವಿನೂತನ ಶೈಲಿಯ ವಿವಾಹ ವಸ್ತ್ರ, ಗೌನ್, ವಧುವಿನ ಆಭರಣ ಹೀಗೆ ಮದುವೆಗೆ ಎಲ್ಲಾ ಅಗತ್ಯಗಳು ಈ ಪ್ರದರ್ಶನದ ವಿಶೇಷತೆಗಳಾಗಿವೆ.

ಇದೊಂದು ರೀತಿಯಲ್ಲಿ ಫ್ಯಾಷನ್ ಲೋಕದ ಖ್ಯಾತ ವಸ್ತ್ರ ವಿನ್ಯಾಸಕಾರ ಕಲಾತ್ಮಕ ಸಂಗ್ರಹವಾಗಿದ್ದು, ಮನೆಯ ಅಲಂಕಾರ ಸಂಬಂಧಿತ ವಸ್ತುಗಳು ಕೂಡ ಇಲ್ಲಿ ಪ್ರದರ್ಶಿತವಾಗುತ್ತಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು