ಬೆಂಗಳೂರು: ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದೆ. ಬಸ್ ಗಳಲ್ಲಿ ಲಗೇಜ್ (Luggage) ದರ ಹೆಚ್ಚಳವನ್ನು KSRTC ಮಾಡಿದೆ. ನೂತನ ದರಗಳು ಡಿಸೆಂಬರ್ 10 ರಿಂದಲೇ ಜಾರಿಗೆ ಬರಲಿವೆ ಎಂಬ ಮಾಹಿತಿಯನ್ನು ನೀಡಿದೆ .
ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ನಿಗದಿಪಡಿಸಲಾಗಿದೆ. ಈ ದರ ಏರಿಕೆ ಮಧ್ಯಮ ವರ್ಗಕ್ಕೆ ಹೊರೆಯಾಗಲಿದೆ. ಶೇ 10 ರಷ್ಟು ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ.
ಪರಿಷ್ಕೃತ KSRTC ನೂತನ ಲಗೇಜ್ ದರ – ಹಿಂದಿನ ದರ ನೂತನ ದರ ಪಟ್ಟಿ.
1 ರಿಂದ 5 ಸ್ಟೇಜ್ – ಹಿಂದಿನ ದರ ರೂ.5, ಈಗಿನ ದರ ರೂ.5
6 ರಿಂದ 10ನೇ ಹಂತ – ಹಿಂದಿನ ದರ ರೂ.10, ನೂತನ ದರ ರೂ.10
11 ರಿಂದ 15ನೇ ಹಂತ – ಹಿಂದಿನ ದರ ರೂ.15, ನೂತನ ದರ ರೂ.17..
16 ರಿಂದ 20ನೇ ಹಂತ – ಹಿಂದಿನ ದರ ರೂ.18, ನೂತನ ದರ ರೂ.21
21 ರಿಂದ 25ನೇ ಹಂತ – ಹಿಂದಿನ ದರ ರೂ.21, ನೂತನ ದರ ರೂ.24
26 ರಿಂದ 30ನೇ ಹಂತ – ಹಿಂದಿನ ದರ ರೂ.25, ನೂತನ ದರ ರೂ.28
31 ರಿಂದ 35ನೇ ಹಂತ – ಹಿಂದಿನ ದರ ರೂ.29, ನೂತನ ದರ ರೂ.32
36 ರಿಂದ 40ನೇ ಹಂತ – ಹಿಂದಿನ ದರ ರೂ.33, ನೂತನ ದರ ರೂ.36
41 ರಿಂದ 45ನೇ ಹಂತ – ಹಿಂದಿನ ದರ ರೂ.36, ನೂತನ ದರ ರೂ.39
46 ರಿಂದ 50ನೇ ಹಂತ – ಹಿಂದಿನ ದರ ರೂ.40, ನೂತನ ದರ ರೂ.43
51 ರಿಂದ 55ನೇ ಹಂತ – ಹಿಂದಿನ ದರ ರೂ.44, ನೂತನ ದರ ರೂ.47
56 ರಿಂದ 60ನೇ ಹಂತ – ಹಿಂದಿನ ದರ ರೂ.48, ನೂತನ ದರ ರೂ.51
61 ರಿಂದ 65ನೇ ಹಂತ – ಹಿಂದಿನ ದರ ರೂ.51, ನೂತನ ದರ ರೂ.54
66 ರಿಂದ 70- ಹಿಂದಿನ ದರ ರೂ.55, ನೂತನ ದರ ರೂ.58
156 -160 ಹಂತ-123 ,ರಿಂದ 126 ಏರಿಕೆ