ದೊಡ್ಡಬಳ್ಳಾಪುರ(ಜ. 06) : ವಿದೇಶದಿಂದ ಬಂದು ಐಸೋಲೇಶನ್ ಆಗಿದ್ದ ಕೊರೋನಾ ಸೋಂಕಿತ ಖಾಸಗಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ. ದೊಡ್ಡ ಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ 28 ವರ್ಷದ ಸೋಂಕಿತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ.
ಈ ಲಕ್ಷಣಗಳು ಕಂಡರೆ ನಿರ್ಲಕ್ಷ್ಯ ಬೇಡ ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ವಾರಾಂತ್ಯದ ನಿಷೇಧಾಜ್ಞೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಎಲ್ಲಾ ಜಿಲ್ಲಾ ಕೇಂದ್ರಗಳಿಂದಲೂ ಸೂಚನೆ ಹೊರಗೆ ಬರುತ್ತಿದೆ. ಈ ನಡುವೆ ಸೋಂಕಿತ ಎಸ್ಕೇಪ್ ಆಗಿರುವುದು ಆತಂಕ ಸೃಷ್ಟಿಸಿದರು.