News Karnataka Kannada
Monday, April 29 2024
ಬೆಂಗಳೂರು

ರೂಪಾಂತರಿ ವೈರಸ್‌ ಪತ್ತೆಗೆ ಬಿಬಿಎಂಪಿ ಹೊಸ ಪ್ಲಾನ್‌

Virus Main Newsk 9747663485
Photo Credit :

ಬೆಂಗಳೂರು(ನ.11) : ವಿದೇಶಗಳಲ್ಲಿ ರೂಪಾಂತರಿ ವೈರಸ್‌ ಉಲ್ಬಣವಾಗುತ್ತಿದೆ. ಹೀಗಾಗಿ ರೂಪಾಂತರಿ ವೈರಸ್‌ ಪತ್ತೆಗೆ ಬಿಬಿಎಂಪಿ ತೀವ್ರ ಶೋಧ ನಡೆಸುತ್ತಿದೆ. ಸೀವೇಜ್‌ ಮಾನಿಟರಿಂಗ್‌ಗೆ ಬಿಬಿಎಂಪಿ ಮುಂದಾಗಿದೆ. ಕೊಳಚೆ ನೀರಿನಲ್ಲಿರುವ ವೈರಸ್‌ಗಳನ್ನು ಗುರುತಿಸಬಹುದು.

ಎಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂಬ ಮಾಹಿತಿ ಸಿಗಲಿದೆ. ಆ ಪ್ರದೇಶದ ಜನರನ್ನ ಹೆಚ್ಚಾಗಿ ತಪಾಸಣೆಗೆ ಒಳಪಡಿಸಬಹುದು. ಹೀಗಾಗಿ ಸೀವೇಜ್‌ ಮಾನಿಟರಿಂಗ್‌ ಮೂಲಕ ಸೋಂಕು ನಿಯಂತ್ರಿಸಬಹುದಾಗಿದೆ ಎಂಬುದು ಬಿಬಿಎಂಪಿ ಪ್ಲಾನ್‌ ಆಗಿದೆ. ಇನ್ಸ್‌ಕಾಗ್‌ ಎಂಬ ರಾಷ್ಟ್ರಮಟ್ಟದ ಸಂಸ್ಥೆ ವೀವೇಜ್‌ ಮಾನಿಟರಿಂಗ್‌ ಮಾಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು