News Karnataka Kannada
Tuesday, May 07 2024
ಬೆಂಗಳೂರು

ನಾಳೆಯಿಂದ ಸಿಗಲಿದೆ ಶಿರಡಿ ಸಾಯಿ ಬಾಬಾ ದರ್ಶನ

Shiradi
Photo Credit :

ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಈ ಹಿನ್ನೆಲೆ ಅಕ್ಟೋಬರ್ 7ರಿಂದ ಪ್ರಸಿದ್ಧ ಶಿರಡಿ ಸಾಯಿಬಾಬಾ ದೇಗುಲ ಹಾಗೂ ಶನಿ ಶಿಂಗ್ನಾಪುರ ದೇಗುಲಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಅಹ್ಮದ್ ನಗರ ಜಿಲ್ಲಾಡಳಿತ ಮಂಗಳವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಒಂದು ದಿನಕ್ಕೆ ಕೇವಲ 15000 ಭಕ್ತರಿಗೆ ಅವಕಾಶ ನೀಡಲಾದೆ ಮತ್ತು ಶನಿ ಶಿಂಗ್ನಾಪುರ ದೇವಸ್ಥಾನದಲ್ಲಿ 20 ಸಾವಿರ ಭಕ್ತರಿಗೆ ಅವಕಾಶ ನೀಡಲಾಗಿದೆ.

ಹೊಸ ಮಾರ್ಗ ಸೂಚಿ ಈ ರೀತಿ ಇದೆ.

  • ಶಿರಡಿ ದೇಗುಲಕ್ಕೆ ಪ್ರತಿ ಗಂಟೆಗೆ 1150 ಭಕ್ತರ ಪ್ರವೇಶಕ್ಕೆ ಅನುಮತಿ.
  • ಆರತಿ ಸಮಯದಲ್ಲಿ ಕೇವಲ 90 ಭಕ್ತರಿಗೆ ಅವಕಾಶ.
  • ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯ.
  • 2ರ ದ್ವಾರದಿಂದ ಪ್ರವೇಶ ಹಾಗೂ 4, 5ನೇ ದ್ವಾರದಿಂದ ಹೊರಗೆ ಹೋಗಲು ಅವಕಾಶ.
  • ದೇವಾಲಯ ಆಡಳಿತ ಭಕ್ತರಿಗೆ 5 ಸಾವಿರ ಪಾಸ್‌ಗಳನ್ನು ನೀಡಬಹುದು. 5 ಸಾವಿರ ಆನ್‌ಲೈನ್, 5 ಸಾವಿರ ಆಫ್‌ಲೈನ್ ಪಾಸ್‌ಗಳನ್ನು ವಿತರಿಸಬಹುದು.
  • ದೇಗುಲದ ಧ್ಯಾನಮಂದಿರ ಹಾಗೂ ಪಾರಾಯಣ ಕಕ್ಷೆಯನ್ನು ತೆರೆಯಲು ಅವಕಾಶವಿಲ್ಲ.
  • ಗರ್ಭಿಣಿಯರು, ಹತ್ತು ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ದೇಗುಲ ಪ್ರವೇಶಕ್ಕೆ ಅನುಮತಿಯಿಲ್ಲ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು