ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಇದು ಒಮಿಕ್ರೋನ್ ಸೋಂಕು ಅಲ್ಲ. ಜಿನೋಮಿಕ್ಸ್ ಸೀಕ್ವೆನ್ಸಿನ್ ನಲ್ಲಿ ಡೆಲ್ಟಾ ಇರುವುದು ಗೊತ್ತಾಗಿದೆ.