News Karnataka Kannada
Thursday, May 02 2024
ಬೆಂಗಳೂರು

ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ

Vegetable
Photo Credit :

ಬೆಂಗಳೂರು : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.

ಟೊಮೊಟೊ, ಈರುಳ್ಳಿ, ಬಿಟ್ ರೂಟ್, ಬದನೆಕಾಯಿ, ಕ್ಯಾರೆಟ್, ನುಗ್ಗೆಕಾಯಿ, ಬೆಂಡೆಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಕೆ.ಜಿ. ಟೊಮೊಟೊ ಬೆಲೆ 70-75 ರೂ.ಇದ್ದರೆ, ಈರುಳ್ಳಿ ಬೆಲೆ 55 ರೂ. ಕ್ಯಾರೆಟ್ 99 ರೂ. ದಪ್ಪ ಮೆಣಸಿನಕಾಯಿ 135 ರೂ. ನುಗ್ಗೆಕಾಯಿ 230 ರೂ. ಹಸಿಮೆಣಸಿನ ಕಾಯಿ 55 ರೂ. ಹುರುಳಿ ಕಾಯಿ 58 ರೂ. ಬಿಟ್ ರೂಟ್ 50 ರೂ. ಬದನೆಕಾಯಿ 90 ರೂ. ಬೆಂಡೆಕಾಯಿ 78 ರೂ. ತಲುಪಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು