ಬೆಂಗಳೂರು : ಈದ್ ಮಿಲಾದ್ ಹಬ್ಬದ ಸಾರ್ವತ್ರಿಕ ರಜೆಯನ್ನು ಅಕ್ಟೋಬರ್ 19ರಂದು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೂನ್ ಕಮಿಟಿಯು ಈದ್ ಮಿಲಾದ್ ಹಬ್ಬವನ್ನು ಅಕ್ಟೋಬರ್ 19ರಂದು ಆಚರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಜೆ ಘೋಷಿಸಿದೆ.
ಕಳೆದ 2020ರ ನವೆಂಬರ್ 21ರಂದು ಪ್ರಕಟಿಸಿದ ಸಾರ್ವತ್ರಿಕ ರಜೆ ಪ್ರಕಾರ ಅ.20ರಂದು ಈದ್ ಮಿಲಾದ್ ಹಬ್ಬದ ರಜೆಯನ್ನು ಘೋಷಿಸಲಾಗಿತ್ತು. ಹೀಗಾಗಿ ರಜಾ ದಿನಾಂಕವನ್ನು ಸರ್ಕಾರ ಬದಲಿಸಿ ಆದೇಶಿಸಿದೆ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.