ಬೆಳಗಾವಿ: ಇದೇ ಮಾರ್ಚ್ 31 ರಂದು ಪ್ಯಾರಡೈಸ್ ಸ್ಟುಡಿಯೋಸ್ ಅದ್ದೂರಿಯಾಗಿ ಅನಾವರಣಗೊಳ್ಳುತ್ತಿದೆ.
ನಗರದ ಎರಡನೇ ಮಹಡಿ, ಗುರುಕೃಷ್ಣ ರೆಸಿಡೆನ್ಸಿ, ವಿಠಲ್ ಮಂದಿರ ಬಳಿಯ, ವದಗವಿ ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಡಿಯೋ, ವೀಡಿಯೊ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ ನಿರ್ಮಾಣದಲ್ಲಿ ಸೃಜನಶೀಲ ವೇದಿಕೆ ವದಗಿಸುವ ತಾಣವಾದ ಪ್ಯಾರಡೈಸ್ ಸ್ಟುಡಿಯೋಸ್ ನ ಅಧಿಕೃತ ಶಾಖೆಯನ್ನು ಅನಾವಣಗೊಳಿಸುವುದನ್ನು ತಿಳಿಸಲು ಉತ್ಸುಹಗೊಂಡಿದೆ. ಮಾರ್ಚ್ 31 ರಂದು ಬೆಳಗ್ಗೆ 11 ಗಂಟೆಗೆ ಹೊಸ ಪ್ಯಾರಡೈಸ್ ಸ್ಟುಡಿಯೋಸ್ ತೆರೆಯಲಿದೆ.
ಈ ಸುಸಂದರ್ಭದಲ್ಲಿ ತನ್ನ ಸಂತೋಷದಲ್ಲಿ ಎಲ್ಲರೂ ಭಾಗಿಯಾಗಲು ʼಪ್ಯಾರಡೈಸ್ ಸ್ಟುಡಿಯೋಸ್ʼ ಆಹ್ವಾನಿಸುತ್ತಿದೆ ಎಂದು ಮೇಘರಾಜ್ ಎಸ್ ಎನ್, ಸಂಕೇತ್ ದೇಸಾಯಿ , ಪವನ್ ರಾಥೋಡ್, ಮನೀಶ್ ಕುಲಾಲ್ ಅವರು ಸರ್ವರನ್ನು ಆಮಂತ್ರಿಸಿದ್ದಾರೆ.