ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಡಿವೈನ್ ರಿಟೇಲ್ಸ್ ಮಳಿಗೆಯಲ್ಲಿ ವಿಶೇಷ ವಾಷಿಂಗ್ ಮಷಿನ್ ಬಿಡುಗಡೆಗೊಳಿಸಲಾಯಿತು.
ಉತ್ತರ ಕರ್ನಾಟಕದ ಪ್ರಥಮ ಬಟ್ಟೆಗಳನ್ನು ವಾಶ್ ಮಾಡುವ ಮತ್ತು ಒಣಗಿಸುವ ಎರಡು ತಂತ್ರಜ್ಞಾವನ್ನು ಹೊಂದಿರುವ ವಿಶಿಷ್ಟ ಮಾದರಿಯ ಎಲ್ಜಿ ಕಂಪನಿಯ ವಾಷ್ಟಾವರ್ ವಿನೂತನ ವಾಷಿಂಗ್ ಮಷಿನ್ನ್ನು ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ ಆರ್ ಶೆಟ್ಟಿ ಅವರು ಅನಾವರಣಗೊಳಿಸಿದರು.
ಎಲ್ಜಿ ಕಂಪನಿಯ ವ್ಯವಸ್ಥಾಪಕ ನಾಗರಾಜ ಎಸ್. ಎಂ. ಏರಿಯಾ ಮ್ಯಾನೇಜರ್ ಶಿವಪ್ರಸಾದ ಮಾರ್ಕೆಟಿಂಗ್ ಮ್ಯಾನೇಜರ್ ಮಲ್ಲಿಕಾರ್ಜುನ ಈ ಸಂದರ್ಭದಲ್ಲಿದ್ದರು.