News Karnataka Kannada
Friday, May 03 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ:  ಜೈನ್ ಕಾಲೇಜ್ ಆವರಣದಲ್ಲಿ ಆಗಸ್ಟ್ 1ರಂದು ಉದ್ಯೋಗ ಮೇಳ

Hubballi: Job fair to be held at Jain College premises on August 1
Photo Credit : News Kannada

ಹುಬ್ಬಳ್ಳಿ: ಜೈನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹುಬ್ಬಳ್ಳಿಯ ಬೈಲಪ್ಪನವರ ನಗರದ ಜೈನ್ ಕಾಲೇಜ್ ಆವರಣದಲ್ಲಿ ಆಗಸ್ಟ್ 1 ರಂದು ಉದ್ಯೋಗ ಮೇಳ ಏರ್ಪಡಿಸಲಾಗಿದೆ.

2022ನೇ ಸಾಲಿನಲ್ಲಿ ಪಾಸಾದ ಬಿಕಾಂ, ಬಿಬಿಎ ಪದವೀಧರರು ಭಾಗವಹಿಸಬಹುದು. ಅಲ್ಟಿಮೆಟ್ ಟೆಕ್ನಾಲಜಿ, ಐಸಿಐಸಿಐ ಬ್ಯಾಂಕ್, ಪ್ರೊಲಿಮ್ಸ್, ಶ್ರೀರಾಂ ಲೈಫ್ ಇನ್ಸೂರೆನ್ಸ್, ಕ್ರಿಯಾ ನೆಕ್ಟ್ ವೆಲ್ಸ್ (ದೇಶಪಾಂಡೆ ಫೌಂಡೇಷನ್), ವೆಂಚುರಾ ಸೆಕ್ಯುರಿಟಿಸ್, ಪೆಪ್ಪರ್ ಪ್ರೈ ಸೇರಿದಂತೆ ಇತರ ಕಂಪನಿಗಳು ಆಗಮಿಸಲಿವೆ. ಆಸಕ್ತ ಪದವೀಧರರು ಭಾಗವಹಿಸುವಂತೆ ಕಾಲೇಜ್ ಪ್ರಾಚಾರ್ಯ ಪ್ರೊ. ಮಾಯಾ ಕುಲ್ಲಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು