News Karnataka Kannada
Saturday, April 27 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ವಿನಯ ಕುಲಕರ್ಣಿ ಪರವಾಗಿ ಪತ್ನಿ ಶೀವಲೀಲಾ ಭರ್ಜರಿ ಮತ ಪ್ರಚಾರ

Former minister's wife campaigns for votes
Photo Credit : News Kannada

ಧಾರವಾಡ:  ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಅವರ ಪತ್ನಿ ಶೀವಲೀಲಾ ಕುಲಕರ್ಣಿ ಅವರುಕ್ಷೇತ್ರದ ವ್ಯಾಪ್ತಿಯಲ್ಲಿನ ಹೆಬ್ಬಳ್ಳಿ, ಮರೇವಾಡ, ಉಪ್ಪಿನಬೆಟಗೇರಿ, ಹೊಸ ಯಲ್ಲಾಪೂರ, ಹಾಗೂ ಉಳವಿ ಬಸವಣ್ಣ ದೇವಸ್ಥಾನ ಹೊಸಾಯಲ್ಲಾಪೂರ ಮುಂತಾದ ವಾರ್ಡ್ ಗಳ ದೇವಸ್ಥಾನದಲ್ಲಿ ನಮನ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು‌.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಮುಖಂಡರುಗಳಾದ ಅಶೋಕ ಸೂರ್ಯವಂಶಿ,ಚನಬಸಪ್ಪ ಮಟ್ಟಿ,ದೀಪಾ ನೀರಲಕಟ್ಟಿ,ಸಂಜೀವ ಲಕಮನಹಳ್ಳಿ,ಅಜ್ಜಪ್ಪ ಗುಲಾಲದವರ,ಅಣ್ಣಪ್ಪ ಚಿನಗುಡಿ,ಮಂಜು ಸಂಕನಗನವರ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು