ಕಾಸರಗೋಡು: ಹಾವು ಕಡಿದು ಮಂಜೇಶ್ವರ ನಿವಾಸಿ ಯೋರ್ವರು ಮೃತ ಪಟ್ಟ ಘಟನೆ ಮೀಯಪದವು ಎಂಬಲ್ಲಿ ನಡೆದಿದೆ. ಮೀಯಪದವು  ಪಳ್ಳತ್ತ ಡ್ಕ ದ ಅಶೋಕ್ (43) ಮೃತಪಟ್ಟ ವರು. ಸೆ.18 ರಂದು ರಾತ್ರಿ ಮನೆಯ ಸಿಟೌಟ್ ನಲ್ಲಿ ಹಾವು ಕಡಿದಿತ್ತು.

ಬಳಿಕ ಮನಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.