News Karnataka Kannada
Wednesday, May 15 2024
ಕರ್ನಾಟಕ

ಡೆಂಗೆ ಜ್ವರಕ್ಕೆ ಖಾಸಗಿ ವಾಹಿನಿ ವಿಡಿಯೋಗ್ರಾಫರ್ ನಾಗೇಶ್ ಬಲಿ

Photo Credit :

ಡೆಂಗೆ ಜ್ವರಕ್ಕೆ ಖಾಸಗಿ ವಾಹಿನಿ ವಿಡಿಯೋಗ್ರಾಫರ್ ನಾಗೇಶ್ ಬಲಿ

ಮಂಗಳೂರು: ಈಚೆಗೆ ಕರಾವಳಿಯಲ್ಲಿ ಡೆಂಗೆ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು ಭಾನುವಾರ ರಾತ್ರಿ ಮಾರಣಾಂತಿಕ ಜ್ವರಕ್ಕೆ ಖಾಸಗಿ ವಾಹಿನಿಯ ವಿಡಿಯೋಗ್ರಾಫರೊಬ್ಬರು ಸಾವನ್ನಪ್ಪಿದ್ದಾರೆ.

ನಗರದ ನೀರುಮಾರ್ಗ ಸಮೀಪದ ಪಡು ನಿವಾಸಿಯಾಗಿರುವ ನಾಗೇಶ್ ಕಳೆದ ಕೆಲ ದಿನಗಳಿಂದ ಡೆಂಗೆ ಜ್ವರದಿಂದ ಬಳುತ್ತಿದ್ದರು.

ಭಾನುವಾರ ಜ್ವರ ಉಲ್ಭಣಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಇವರು ಕಳೆದ ಕೆಲ ವರ್ಷಗಳಿಮದ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಮೃತರ ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು