ಹರಿಯಾಣ: ಫರಿದಾಬಾದ್‌ನ ಸೂರಜ್‌ಕುಂಡ್ ಜಾತ್ರೆಯಲ್ಲಿ ‘ಸುನಾಮಿ’ ಉಯ್ಯಾಲೆ ತುಂಡಾಗಿ ಬಿದ್ದಿದೆ. ಉಯ್ಯಾಲೆ ಕುಸಿದು ಬಿದ್ದ ಪರಿಣಾಮ ಒಬ್ಬ ಪೊಲೀಸ್ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ.

Image: Web