ಇಂದೋರ್‌:  ಸರ್ಕಾರಿ ಉದ್ಯೋಗ ಕೊಡಿಸುವದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ವೆಸಗಿರುವ ಆರೋಪ ಬೆಳಕಿಗೆ ಬಂದಿದೆ. ಇಂದೋರ್​ನ ಬಿಜೆಪಿ ಮೇಯರ್ ಇದೀಗ ಮಹಿಳೆ ದೂರು ದಾಖಲಿಸಿದ್ದರೆ.  32 ವರ್ಷ ವಯಸ್ಸಿನ ಮಹಿಳೆ ದ್ವಾರಕಾಪುರಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಶಾನು ಅಲಿಯಾಸ್ ನಿತಿಶ್ ಶರ್ಮಾ ಎಂಬಾತ ತನ್ನ ಮೇಲೆ 2023ರ ಮೇ 10 ರಿಂದ 2024ರ ಏಪ್ರಿಲ್ 16ವರೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಆತನಿಂದ ಸಹಾಯ ಧನವಾಗಿ 1ಲಕ್ಷ ರೂ. ಪಡೆದಿರುವುದಾಗಿ ಹೇಳಿದ್ದಾರೆ.  ನಂತರ ತನ್ನ ಗೆಳೆಯನಿಂದ ದೂರ ಇರುವಂತೆ ಹೇಳಿದ್ದರು ಅದನ್ನು ನಿರಾಕರಿಸಿದಕ್ಕೆ ಹಣವನ್ನು ಹಿಂತಿರುಗಿಸುವುದಾಗಿ ಬೆದರಿಕೆ ಹಾಕಿದ್ದರು.  ಸಹಾಯ ನೆಪದಲ್ಲಿ  ದೈಹಿಕ ಸಂಬಂಧ ಬೆಳೆಸಿದ್ದರು ಎಂದು ಇಂದೋರ್‌ನ ದ್ವಾರಕಾಪುರಿ (82) ವಾರ್ಡ್‌ನ ಬಿಜೆಪಿ ಕೌನ್ಸಿಲರ್ ಶಾನು ಶರ್ಮಾ ವಿರುದ್ಧ ದೂರು ದಾಖಲಿಸಿದ್ದಾರೆ.