ರಾಜಸ್ಥಾನ: ಜಾಲೋರ್‌ನ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 200 ಮೀಟರ್‌ಗಳಷ್ಟು ಬೆಂಕಿ ಹರಡಿತು.
ಟ್ಯಾಂಕರ್‌ನಲ್ಲಿದ್ದ ಒಬ್ಬ ವ್ಯಕ್ತಿ ಜೀವಂತವಾಗಿ ಸುಟ್ಟುಹೋದರೆ, ಇನ್ನೊಬ್ಬನನ್ನು ಪಕ್ಕದಲ್ಲಿದ್ದವರು ವಾಹನದಿಂದ ರಕ್ಷಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

