ಕೇರಳದ ಯೂಟ್ಯೂಬರ್ ಅಖಿಲ್ ಎನ್‌ಆರ್‌ಡಿ ಅವರ ಪತ್ನಿ ಮೇಘಾ ನಾಯರ್, ಬಸ್ ಕಂಡಕ್ಟರ್ ಒಬ್ಬರೊಂದಿಗೆ ಓಡಿಹೋಗಿದ್ದಾರೆ ಎನ್ನಲಾಗುತ್ತಿದ್ದು, ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಕೇರಳದ ಖ್ಯಾತ ಸೋಶಿಯಲ್ ಮೀಡಿಯಾ ಪ್ರಭಾವಿ ಅಖಿಲ್ NRD ಅವರ ಪತ್ನಿ ಮೇಘಾ, ಮನೆಯಿಂದ ತೆರಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಮೇಘಾ ಅವರು ಬಸ್ ನೌಕರರೊಬ್ಬರ (ಕಂಡಕ್ಟರ್) ಜತೆ ತೆರಳಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

View this post on Instagram

A post shared by News Karnataka (@newskarnataka)