ಹುಬ್ಬಳ್ಳಿ: ರೈಲ್ವೇಯಲ್ಲಿ ಡೆಲಿವರಿ ಬಾಯ್‌ನಿಂದ ಎಕ್ಷಫೈರ್ ಪೂಡ್ ಡೆಲಿವರಿ ಮಾಡಲಾಗುತ್ತಿತ್ತು. ಹಜರತ್ ನಿಜ್ಜಮುದ್ದೀನ್ ಟ್ರೈನಲ್ಲಿ ಪ್ರಯಾಣಿಕನಿಗೆ ಎಕ್ಷಫೈರ್ ಪ್ಯಾಕೆಟ್ ಪುಡ್ ಡೆಲಿವರಿ ಮಾಡುತ್ತಿದ್ದರು.
ಬೆಳಗಾವಿಯ ಮಾರ್ಗಾವಾಗಿ ಹುಬ್ಬಳ್ಳಿ ಕಡೆ ಬರುತ್ತಿದ್ದ ವೇಳೆ ಪ್ಯಾಕೆಟ್ ಫುಡ್ ಡೆಲಿವರಿ ಮಾಡಲಾಗುತ್ತಿದ್ದು, ಪ್ಯಾಕೆಟ್ ಮೇಲೆ ಎಕ್ಷಫೈರ್ ಡೆಟ್ ಮುಗಿದ್ರೂ ಮಾರಾಟ ಮಾಡಲಾಗುತ್ತಿದೆ. ಟ್ರೈನಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರೈಲ್ವೇ ಇಲಾಖೆಯ ಅಧಿಕಾರಿಗಳಿಂದ ಕ್ರಮಕ್ಕೆ ಆಗ್ರಹಿಸಲಾಯಿತು.
ಕೊನೆಗೆ ಪ್ರಯಾಣಿಕನಿಂದ ಕಂಪ್ಲೇಟ್ ರೈಸ್ ಮಾಡಿದ ಮೇಲೆ ಡೆಲಿವರಿ ಬಾಯ್ & ಮ್ಯಾನೇಜರ್ ತಡಕಾಡಿದರು. ಟ್ರೈನ ನಂಬರ್ 12630 ನಲ್ಲಿ ಘಟನೆ ನಡೆದಿದ್ದು, ರೈಲ್ವೆ ಪೊಲೀಸರಿಂದ ಪರಿಶೀಲನೆ ನಡೆಸಲಾಯಿತು.

