ಭಾರತದ ಹೊರಗೆ ನಡೆಯುತ್ತಿರುವ ವಿಶ್ವದ ಅತೀ ದೊಡ್ಡ ರಾಜ್ಯೋತ್ಸವ — ದುಬೈನಲ್ಲಿ ನಡೆಯುತ್ತಿದೆ. ಒಂದೇ ಸೂರಿನಡಿ 5000ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಲಿದ್ದಾರೆ.

ಆಯೋಜಕರು: ಕರ್ನಾಟಕ ಸಂಘ ದುಬೈ
ಸಹಯೋಗದಲ್ಲಿ: ಕನ್ನಡಿಗರ ಕೂಟ ದುಬೈ

ಪ್ರಿಯ ಜಾಗತಿಕ ಕನ್ನಡಿಗರೇ, ಇದು ನಮ್ಮ ಹೆಮ್ಮೆಯ ಕ್ಷಣ! 🙏❤️💛

🌟 ವಿಶೇಷ ಆಕರ್ಷಣೆಗಳು:
💼 ಗ್ಲೋಬಲ್ ಬಿಸಿನೆಸ್ ಫೋರಂ
🎉 ಭವ್ಯ ಮೆರವಣಿಗೆ
🎶 ಭಾರತದಿಂದ ಸಂಗೀತ ತಂಡ
💃 ವಿಶೇಷ ನೃತ್ಯ ಪ್ರದರ್ಶನಗಳು – ಅಂತರಾಷ್ಟ್ರೀಯ & ಸ್ಥಳೀಯ ತಂಡಗಳು
📚 ಕನ್ನಡ ಪಾಠಶಾಲೆ ದುಬೈ – 13ನೇ ವರ್ಷದ ಉದ್ಘಾಟನೆ
🎭 ಗೊಂಬೆಯಾಟ & ತುಳು, ಕೊಂಕಣಿ & ಕನ್ನಡ ಹಾಸ್ಯ ನಾಟಕ
🏆 ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಪ್ರತಿಷ್ಠಿತ ಪ್ರಶಸ್ತಿಗಳು:

  • ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಅಂತರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ
  • ಪುನೀತ್ ರಾಜ್‌ಕುಮಾರ್ ಪ್ರಶಸ್ತಿ
  • ಸೇವಾ ರತ್ನ ಪ್ರಶಸ್ತಿ

📅 ದಿನಾಂಕ: ಭಾನುವಾರ, 22 ನವೆಂಬರ್ 2026
🕙 ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 8:30 ರವರೆಗೆ
📍 ಸ್ಥಳ: ನ್ಯೂ ಡಾನ್ ಪ್ರೈವೇಟ್ ಸ್ಕೂಲ್, ಖುಸೈಸ್, ದುಬೈ
📌 ಲೊಕೇಶನ್: https://share.google/O4SuTAwivilp2AwVp

🍽️ ಉಚಿತ ಊಟ: ಮಧ್ಯಾಹ್ನ 1:00 ರಿಂದ 2:00 ರವರೆಗೆ
🚌 ಉಚಿತ ಶಟಲ್: ಎತಿಸಲಾತ್ ಮೆಟ್ರೋದಿಂದ (ಪ್ರತಿ ಗಂಟೆಗೆ)

🎟️ ಪ್ರವೇಶ ಉಚಿತ — ನೋಂದಣಿ ಮಾತ್ರ ಕಡ್ಡಾಯ
👉 https://konfhub.com/dubai-karnataka-rajyotsava-2026-b036afb9

ಕುಟುಂಬ ಸಮೇತ ಬನ್ನಿ. ನಮ್ಮ ಕನ್ನಡ, ನಮ್ಮ ಹೆಮ್ಮೆ!
ದಯವಿಟ್ಟು ಬಂದು ಭಾಗವಹಿಸಿ. ಎಲ್ಲಾ ಕನ್ನಡಿಗರಿಗೂ ಶೇರ್ ಮಾಡಿ! 🙏

ಶಶಿಧರ ನಾಗರಾಜಪ್ಪ
ಅಧ್ಯಕ್ಷರು – ಕರ್ನಾಟಕ ಸಂಘ ದುಬೈ
ಅರುಣ್ ಕುಮಾರ್
ಅಧ್ಯಕ್ಷರು – ಕನ್ನಡಿಗರ ಕೂಟ ದುಬೈ