ದುಬೈ: ಕರ್ನಾಟಕ ಸಂಘ ದುಬೈಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ 2025 ನವೆಂಬರ್ 09 ರಂದು ನಡೆಯಲಿದೆ.
ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮದ್ ಬಿರಾಲಿ ಉಚ್ಚಿಲ, ಸಾಧಕ ರತ್ನ ಪುರಸ್ಕಾರವನ್ನು ಆಲ್ವಿನ್ ಪಿಂಟೋ ( ಕಲಾ ಸೇವೆ), ಚಿದಾನಂದ ಪೂಜಾರಿ (ಕಲಾ ಪೋಷಕ) , ಇರ್ಷಾದ್ ಮೂಡಬಿದ್ರಿ (ಸಾಹಿತ್ಯ ಸೇವೆ) ಪಡೆಯಲಿದ್ದಾರೆ.
ಕಾರ್ಯಕ್ರಮದ ಉಚಿತ ಪಾಸ್ ಪಡೆಯಲು ನೋಂದಣೆ ಕಡ್ಡಾಯ.
ಕೆಳಗಿನ ಲಿಂಕ್ ಒತ್ತಿ ಉಚಿತ ಪಾಸ್ ಪಡೆಯಿರಿ
https://konfhub.com/ksdrajyotsava2025

