ದುಬೈ ಕರ್ನಾಟಕ ರಾಜ್ಯೋತ್ಸವ -2025  ನವೆಂಬರ್ 9ರಂದು ಭಾನುವಾರ ಬೆಳಗ್ಗೆ 10:30 ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್‌ ಯು.ಟಿ ಖಾದರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಉಚಿತ ಪಾಸ್ ಪಡೆಯಲು ನೋಂದಣೆ ಕಡ್ಡಾಯ.

ಕೆಳಗಿನ ಲಿಂಕ್ ಒತ್ತಿ ಉಚಿತ ಪಾಸ್ ಪಡೆಯಿರಿ.

https://konfhub.com/ksdrajyotsava2025