ಮಹಾರಾಷ್ಟ್ರ: ಮಹಾಬಲೇಶ್ವರದಲ್ಲಿ ವೆನ್ನಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸಣ್ಣ ಸೇತುವೆ ಕುಸಿದು ಬಿದ್ದ ಪರಿಣಾಮ ಹಲವಾರು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.

ಈ ಕುಸಿತದಿಂದಾಗಿ ಇನ್ನೊಂದು ಬದಿಯಲ್ಲಿರುವ ಹೋಟೆಲ್‌ಗಳಿಗೆ ಪ್ರವೇಶ ಕಡಿತಗೊಂಡಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ 513 ಮಿಮೀ ಮಳೆಯಾಗಿರುವ ಗಿರಿಧಾಮದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕ್ರೇನ್‌ಗಳ ಸಹಾಯದಿಂದ ಪ್ರವಾಸಿ ವಾಹನಗಳನ್ನು ಸ್ಥಳಾಂತರಿಸಲಾಗುತ್ತಿದೆ.

View this post on Instagram

A post shared by News Karnataka (@newskarnataka)