ಮಹಾರಾಷ್ಟ್ರ: ವೇಗವಾಗಿ ಬಂದ ಟ್ರಕ್ ಒಂದು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ, ಫ್ಲೈಓವರ್‌ನ ತಡೆಗೋಡೆಯನ್ನು ಧ್ವಂಸಗೊಳಿಸಿ ಕೆಳಗಿನ ರಸ್ತೆಗೆ ಬಿದ್ದಿದೆ.
ಈ ಭೀಕರ ಅಪಘಾತ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿನ್ನಾರ್ ಎಂಐಡಿಸಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.