ದುಬೈ: ಮ್ಯಾಸ್ಟ್ರೋ ಈವೆಂಟ್ ಪ್ರಸ್ತುತ ಪಡಿಸುವ 17ನೇ ಸ್ಟಾನ್ ಸಂಗೀತ ಕಚೇರಿ ಕಾರ್ಯಕ್ರಮ ಎಪ್ರಿಲ್ 28ರಂದು ದುಬೈ ಎಮಿರೇಟ್ಸ್ ಥಿಯೇಟರ್ ನಲ್ಲಿ ಸಂಜೆ 5.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.
ಈ ಸಂಗೀತ ಕಚೇರಿಯನ್ನು ಅಶ್ವಿಜ, ಏನ್ಸನ್, ಶೀತಲ್, ಎಂ. ಎ. ಡಿ, ಪ್ರಿಯಾಂಕ, ದಿಶಾ, ಜೋಸೆಫ್ ಮತ್ತು ಡೋನಿ ನಡೆಸಿಕೊಡಲಿದ್ದಾರೆ.
ಟಿಕೆಟ್ ಬುಕ್ಕಿಂಗ್ ಗಾಗಿ ಈ ನಂಬರ್ ಗೆ ಸಂಪರ್ಕಿಸಿ.
+ 971504583930