ದುಬೈ: ಕಾಮಿಡಿ ಕಿಂಗ್ ಜಗ್ಗೇಶ್ ಅವರೊಂದಿಗೆ ಸಂವಾದ ನಡೆಸಲು ಓವರ್ಸೀಸ್ ಕನ್ನಡ ಮೂವೀಸ್ ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಸುವರ್ಣಾವಕಾಶವನ್ನು ನೀಡುತ್ತಿದೆ.
ನೇರ ಸಂವಾದವು ಫೆಬ್ರವರಿ 25 ರಂದು ಸಂಜೆ 6.00 ಗಂಟೆಗೆ (ಯುಎಇ) ನಡೆಯಲಿದೆ.
ತುಮಕೂರು ಜಿಲ್ಲೆಯವರಾದ ಜಗ್ಗೇಶ್ ಅವರು ರಾಜಕಾರಣಿ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.ಆಸಕ್ತರು ಈ ಕೆಳಗಿನ ಲಿಂಕ್ನಲ್ಲಿ ನೋಂದಾಯಿಸಿಕೊಳ್ಳಬಹುದು.