News Karnataka Kannada
Saturday, April 27 2024
ಮುಂಬೈ

ಪ್ರಿಯಕರನ ಜೊತೆ ಹಸೆಮಣೆ ಏರಲು ಸಜ್ಜಾದ ʻಗೂಗ್ಲಿʼ ನಟಿ

ʻಗೂಗ್ಲಿʼ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕೃತಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತನ್ನ ಪ್ರಿಯಕರ ಪುಲ್ಕಿತ್‌ ಸಾಮ್ರಾಟ್‌ ಜೊತೆ ಇದೇ ಮಾರ್ಚ್‌ 13 ರಂದು ಹೊಸ ಬಾಳಿಗೆ ಕಾಲಿಡಲಿದ್ದಾರೆ.
Photo Credit : News Kannada

ಮುಂಬೈ:  ʻಗೂಗ್ಲಿʼ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕೃತಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತನ್ನ ಪ್ರಿಯಕರ ಪುಲ್ಕಿತ್‌ ಸಾಮ್ರಾಟ್‌ ಜೊತೆ ಇದೇ ಮಾರ್ಚ್‌ 13 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆ ಆಹ್ವಾವನ್ನು ಆನ್‌ಲೈನ್‌ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇತ್ತೀಚೆಗಷ್ಟೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕೃತಿ ಈಗ ಸಾಮ್ರಾಟ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಮೂಲತಃ ದೆಹಲಿಯವರಾಗಿದ್ದು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಫೇಮಸ್‌ ಆಗಿದ್ದಾರೆ. ಕನ್ನಡದ ನಟ ಯಶ್‌ ಜೊತೆ ಗೂಗ್ಲಿ ಸಿನಿಮಾದ ಮೂಲಕ ಯಶಸ್ಸು ಪಡೆದಿದ್ದರು. ಇದೀಗ ಬಾಲಿವುಡ್‌ ನಲ್ಲಿ ಬ್ಯೂಸಿ ಆಗಿರುವ ದೆಹಲಿ ಬೆಡಗಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಅನೇಕ ವರ್ಷಗಳಿಂದ ಸಮರ್ಥ್‌ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದ ಇವರು ಸೋಶಿಯಲ್ಲ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ ನಲ್ಲಿ ಪುಲ್ಕಿತ್‌ ಜೊತೆಇರುವ ಫೋಟೊಗಳನ್ನ ಹಂಚಿಕೊಂಡಿದ್ದು ʻಲೆಟ್‌ ಅಸ್‌ ಮಾರ್ಚ್‌ ಟುಗೆದರ್‌ ʼ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು