News Karnataka Kannada
Monday, April 29 2024
ಹೊರನಾಡ ಕನ್ನಡಿಗರು

ದುಬೈನಲ್ಲಿ ಮ್ಯಾಸ್ಟ್ರೋ ಈವೆಂಟ್ಸ್ ನಿಂದ “ಸ್ಟಾನ್ ಸಂಗೀತ ಕಚೇರಿ” ಆಯೋಜನೆ

New Project 2024 01 10t150421.145
Photo Credit : News Kannada

ದುಬೈ: ಮೆಸ್ಟ್ರೋ ಈವೆಂಟ್ಸ್ ಅರ್ಪಿಸುತ್ತಿರುವ “ಸ್ಟಾನ್ ಮ್ಯೂಸಿಕಲ್ ಕನ್ಸರ್ಟ್” ಕಾರ್ಯಕ್ರವು ಏ. 28  ರಂದು ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿರುವ ಎಮಿರೇಟ್ಸ್ ಥಿಯೇಟರ್ನಲ್ಲಿ ನಡೆಯಲಿದೆ. ಪ್ರಸಿದ್ಧ ಕಲಾವಿದ ಸ್ಟಾನ್ ಅವರ ತಂಡದಿಂದ ಈ ಅದ್ಬುತವಾದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅತ್ಯದ್ಬುತ ಮನರಂಜನೆಯ, ಮಧುರ ಗೀತೆಗಳ ಆನಂದವನ್ನು ಉಣಬಡಿಸುವ ಭರವಸೆಯನ್ನು ಮೆಸ್ಟ್ರೋ ಈವೆಂಟ್ಸ್ ನೀಡಿದೆ.

ದಿನಾಂಕ ಮತ್ತು ಸಮಯ: ಏಪ್ರಿಲ್ 28, 2024, ಸಂಜೆ 6:00 ಗಂಟೆ
ಸ್ಥಳ: ಎಮಿರೇಟ್ಸ್ ಥಿಯೇಟರ್, ಶೇಖ್ ಜಾಯೆದ್ ರಸ್ತೆ, ದುಬೈ, ಯುಎಇ
ಸಂಗೀತ ರಸಸಂಜೆಯಲ್ಲಿ ಭಾಗಿಯಾಗುವವರಿಗೆ ಟಿಕೆಟ್ ಗಳು ಮೆಸ್ಟ್ರೋ ಈವೆಂಟ್ಸ್ ನ ಅಧಿಕೃತ ವೆಬ್ ಸೈಟ್ ಮತ್ತು ಅಧಿಕೃತ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು