ಹಾಸನ : ಗಣೇಶ ವಿಸರ್ಜನೆವೇಳೆ ಅವಘಡ ಸಂಭವಿಸಿದ ಘಟನೆ ಹಾಸನದಲ್ಲಿ ನಡೆದಿದೆ. ವೇಗವಾಗಿ ಲಾರಿ ಬಂದು ಮೆರವಣಿಗೆಯಲ್ಲಿ ಸಾಗುತಿದ್ದ ಜನರ ಮೇಲೆ ಹರಿದು ಸಾವು ನೋವು, ಭೀಕರ ದುರಂತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

Image: Author