News Karnataka Kannada
Sunday, May 12 2024
ಸಾಂಡಲ್ ವುಡ್

‘ಲವ್​ 360’ ಸಿನಿಮಾ ಇಂದು ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್​!

'Love 360' to release in hundreds of theatres today
Photo Credit : News Kannada

ಸ್ಯಾಂಡಲ್‌ವುಡ್‌:  ಹಾಡುಗಳ ಮೂಲಕ ಸದ್ದು ಮಾಡಿರುವ ‘ಲವ್​ 360’ ಸಿನಿಮಾ ಇಂದು (ಆಗಸ್ಟ್​ 19) ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿದೆ. ಆಗಸ್ಟ್​ 18ರ ಸಂಜೆ ನಡೆದ ಪ್ರೀಮಿಯರ್​ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

‘ಲವ್​ ಮಾಕ್ಟೇಲ್​’ ಖ್ಯಾತಿಯ ನಟಿ ರಚನಾ ಇಂದರ್​ ಅವರು ‘ಲವ್​ 360’ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ಭಿನ್ನವಾದ ಒಂದು ಪಾತ್ರವನ್ನು ಅವರು ಮಾಡಿದ್ದಾರೆ.

ಮೊದಲ ಸಿನಿಮಾಗಾಗಿ ನಟ ಪ್ರವೀಣ್​ ಅವರು ಸಕಲ ತಯಾರಿ ಮಾಡಿಕೊಂಡು ನಟಿಸಿದ್ದಾರೆ. ಒಂದು ಕ್ಯೂಟ್​ ಲವ್​ ಸ್ಟೋರಿ ಜೊತೆಗೆ ಸಸ್ಪೆನ್ಸ್​ ಥ್ರಿಲ್ಲರ್​ ಕಥೆ ಕೂಡ ಈ ಸಿನಿಮಾದಲ್ಲಿದೆ.

ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿದ್​ ಶ್ರೀರಾಮ್​ ಹಾಡಿರುವ ‘ಜಗವೇ ನೀನು ಗೆಳೆತಿಯೇ..’ ಹಾಡು ಸೂಪರ್​ ಹಿಟ್​ ಆಗಿದೆ.

ಡ್ಯಾನಿ ಕುಟ್ಟಪ್ಪ, ಗೋಪಾಲ್​ ದೇಶಪಾಂಡೆ, ಕಾವ್ಯಾ ಶಾಸ್ತ್ರಿ, ಮಹಂತೇಶ್​, ಸುಕನ್ಯಾ ಗಿರೀಶ್​, ಸುಜಿತ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು