News Karnataka Kannada
Saturday, May 04 2024
ಸಾಂಡಲ್ ವುಡ್

ಪತ್ನಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಆಯಕ್ಷನ್ ಪ್ರಿನ್ಸ್ ಧ್ರುವ

Druva Sarja
Photo Credit :

ಧ್ರುವ ಸರ್ಜಾ-ಪ್ರೇರಣ, ರೋಮಿಯೋ ಜ್ಯೂಲೆಟಯೆಟ್ ತರ ಲವ್ ಮಾಡಿ, ಯಶ್ ರಾಧಿಕಾರ ಹಾಗೆ ತಮ್ಮ ಪ್ರೀತಿಗೆ ಕಂಕಣ ಕಟ್ಟಿ ಈಗ ಸತಿ ಪತಿಗಳಾಗಿ ಸಂಸಾರ ನಡೆಸುತ್ತಿರೋ ಜೋಡಿ.  ಬಾಲ್ಯದ ಗೆಳತಿಯನ್ನೇ 14 ವರ್ಷ ಪ್ರೀತಿಸಿ ಆ ಪ್ರೀತಿಗೆ ಕಿಂಚಿತ್ತು ಕಳಂಕ ಬರದೇ ಕಾಪಾಡಿಕೊಂಡು ಅದ್ಧೂರಿಯಾಗೆ ಪ್ರೇರಣರ ಕೈ ಹಿಡಿದಿದ್ರು ಈ ಅದ್ಧೂರಿ ಹುಡುಗ.

ಈಗ ತನ್ನ ಪತ್ನಿಯ ಹುಟ್ಟುಹಬ್ಬವನ್ನೂ ಅಷ್ಟೇ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ ಆಯಕ್ಷನ್ ಪ್ರಿನ್ಸ್ ಧ್ರುವ.

ಧ್ರುವ ಸರ್ಜಾ ಅವರು 2019ರಲ್ಲಿ ತಮ್ಮ ಬಾಲ್ಯದ ಗೆಳತಿ ಪ್ರೇರಣ ಅವರನ್ನು ಮದುವೆಯಾಗುತ್ತಾರೆ. ಪ್ರತಿ ವರ್ಷ ತನ್ನ ಪತ್ನಿಯ ಹುಟ್ಟುಹಬ್ಬವನ್ನ ಚಂದವಾಗಿಸೋ ಧ್ರುವ, ಪ್ರತಿ ಭಾರಿಯೂ ವಿಶೇಷ ಉಡುಗೊರೆ ಕೊಟ್ಟು ತನ್ನ ಪತ್ನಿಯನ್ನ ಖುಷಿ ಪಡಿಸ್ತಾರೆ ಆಕ್ಷನ್ ಪ್ರಿನ್ಸ್. ಅದೇ ರೀತಿ ಈ ಭಾರಿ ಕೂಡ ತನ್ನ ಅರ್ಧಾಂಗಿ ಪ್ರೇರಣಾಗೆ ಧ್ರುವ ಸರ್ಜಾ ವಿಶೇಷ ಉಡುಗೊರೆಯೊಂದನ್ನ ಕೊಟ್ಟಿದ್ದಾರೆ. ಆರು ಲಕ್ಷ ಬೆಲೆ ಬಾಳೋ ನೆಕ್ಲೆಸ್ ಒಂದನ್ನ ಪ್ರೇರಣಾ ಬರ್ತ್ಡೇಗೆ ಧ್ರುವ ಗಿಫ್ಟ್ ಆಗಿ ಕೊಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು